ಅಭಿಪ್ರಾಯ / ಸಲಹೆಗಳು

ತರಬೇತಿಗಳು

2019-20 ಸಾಲಿನ ಆರ್‌ಎಂಎಸ್‌ಎ ಅಡಿಯಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ವಿಷಯ ಸಂಪದೀಕರಣ ತರಬೇತಿ

ಕ್ರ.ಸಂ

ತರಬೇತಿ ನಡೆದ ದಿನಾಂಕ

ತರಬೇತಿಯ ಹೆಸರು

ತರಬೇತಿಯ ಅವಧಿ

ಶಿಬಿರ ನಿದೇಶಕರು ಹೆಸರು

01

18/11/2019 ರಿಂದ 22/11/2019

02/12/2019 ರಿಂದ 07/12/2019

ಕನ್ನಡ

5 ದಿನಗಳು

ಶ್ರೀಮತಿ ರಾಜೇಶ್ವರಿ ಟಿ ಎನ್

ಉಪನ್ಯಾಸಕರು

02

26/12/2019 ರಿಂದ 06/01/2020

ಇಂಗ್ಲೀಷ್‌

10 ದಿನಗಳು

‌ ಶ್ರೀಮತಿ ಆಸ್ಮಾ ಬೇಗಂ

ಉಪನ್ಯಾಸಕರು

03

12/11/201 ರಿಂದ 22/11/2019

11/12/2019 ರಿಂದ  21/12/2019

ಹಿಂದಿ

10 ದಿನಗಳು

ಶ್ರೀಮತಿ ಆಲ್ಮಾಸ್‌ ಪರ್ವಿನ್ ಹಿರಿಯ ಉಪನ್ಯಾಸಕರು

04

04/11/2019 ರಿಂದ 08/11/2019

25/11/2019 ರಿಂದ 2911/2019

ಗಣಿತ

05 ದಿನಗಳು

ಶ್ರೀಮತಿ ಉಮ್ಮೆ ಆಸ್ಮಾ

ಹಿರಿಯ ಉಪನ್ಯಾಸಕರು

05

11/09/2019 ರಿಂದ 16/09/2019

ವಿಜ್ಞಾನ

05 ದಿನಗಳು

ಶ್ರೀಮತಿ ಉಮ್ಮೆ ಆಸ್ಮಾ ಹಿರಿಯ ಉಪನ್ಯಾಸಕರು

ಶ್ರೀಮತಿ ಆಸ್ಮಾ ಬೇಗಂ ಉಪನ್ಯಾಸಕರು

 

06

04/11/2019 ರಿಂದ 08/11/2019

11/11/2019 ರಿಂದ 15/11/2019

ಸಮಾಜ ವಿಜ್ಞಾನ

05 ದಿನಗಳು

ಶ್ರೀಮತಿ ಆಸ್ಮಾ ಬೇಗಂ ಉಪನ್ಯಾಸಕರು

ಶ್ರೀಮತಿ ರಾಜೇಶ್ವರಿ ಟಿ ಎನ್ ಉಪನ್ಯಾಸಕರು

 

2019-20 ಎಸ್‌ಎಸ್‌ಎ ವಿಭಾಗದ ತರಬೇತಿಗಳ ವಿವರ

ಕ್ರ.ಸಂ

ತರಬೇತಿಯ ಹೆಸರು

ತರಬೇತಿಯ ಅವಧಿ

ಫಲಾನುಭವಿಗಳು

ಶಿಬಿರ ನಿದೇಶಕರು ಹೆಸರು

01

ಗುರು ಚೇತನ

1ಮಾಡ್ಯೂಲ್‌ ಗೆ 5 ದಿನದಂತೆ ಶಿಕ್ಷಕರ ಆಯ್ಕೆಯ ಮೇರೆಗೆ ತರಬೇತಿ ನಡೆಸಲಾಗಿದೆ.

1ರಿಂದ 8ನೇ ತರಗತಿಗೆ ಬೋಧಿಸುತ್ತಿರುವ ಶಿಕ್ಷಕರಿಗೆ.

ಶ್ರೀಮತಿ.ಸೌಭಾಗ್ಯ ಎಂ

ಉಪನ್ಯಾಸಕರು

02

ಓದು ಕರ್ನಾಟಕ ಮತ್ತು

ಗಣಿತ ಕಲಿಕಾ ಆಂದೋಲನಾ

5ದಿನಗಳು

4ಮತ್ತು 5ನೇ ತರಗತಿಯ ಶಿಕ್ಷಕರಿಗೆ

ಶ್ರೀಮತಿ.ಶಿವಮ್ಮ

ಉಪನ್ಯಾಸಕರು

03

ಕ್ಲಸ್ಟರ್‌ ಸಮಾಲೋಚನಾ ಸಭೆ

ತಿಂಗಳಿಗೆ 3 ದಿನಗಳಂತೆ 5 ತಿಂಗಳು ಕ್ಲಸ್ಟರ್‌ ಸಭೆಗಳು ನಡೆದಿರುತ್ತವೆ.

1ರಿಂದ 8ನೇ ತರಗತಿಗೆ ಬೋಧಿಸುತ್ತಿರುವ ಶಿಕ್ಷಕರಿಗೆ.

ಶ್ರೀಮತಿ.ಕೋಮಲ

ಉಪನ್ಯಾಸಕರು

04

ಇಂಗ್ಲೀಷ್‌ ನಲಿಕಲಿ ಲೆವೆಲ್‌-೦1

5 ದಿನಗಳು

1ರಿಂದ 3ನೇ ತರಗತಿಗೆ ಬೋಧಿಸುತ್ತಿರುವ ಶಿಕ್ಷಕರಿಗೆ.

ಶ್ರೀಮತಿ.ಕೋಮಲ

ಉಪನ್ಯಾಸಕರು

05

ಇಂಡಕ್ಷನ್‌ ತರಬೇತಿ

10ದಿನಗಳು

ಹೊಸದಾಗಿ ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ

 

ಶ್ರೀಮತಿ.ದಾಕ್ಷಾಯಿಣಿ

ಹಿರಿಯ ಉಪನ್ಯಾಸಕರು

 

 

06

ಜೀವನ ಕೌಶಲ ತರಬೇತಿ

 

05ದಿನಗಳು

1 ರಿಂದ 8 ನೇ ತರಗತಿ ಬೋಧಿಸುವ ಶಿಕ್ಷಕರಿಗೆ.

ಶ್ರೀಮತಿ.ಸರೋಜಮ್ಮ

ಉಪನ್ಯಾಸಕರು

07

7ನೇ ತರಗತಿ ಎನ್‌ಸಿಇಆರ್‌ಟಿ ಪಠ್ಯಾಧಾರಿತ ವಿಷಯಾಂಶ ತರಬೇತಿ

 

 

05ದಿನಗಳು

7ನೇ ತರಗತಿಗೆ ಗಣಿತ ಮತ್ತು ವಿಜ್ಞಾನ ಬೋಧಿಸುತ್ತಿರುವ ಶಿಕ್ಷಕರಿಗೆ.

ಶ್ರೀ.ಶಿವಕುಮಾರ್

ಉಪನ್ಯಾಸಕರು

08

ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರ ವೃತ್ತಿಪರ ಸಾಮರ್ಥ್ಯಾಭಿವೃದ್ಧಿ(ಶೈಕ್ಷಣಿಕನಾಯಕತ್ವ)

16 ದಿನಗಳು

02 ಹಂತಗಳಲ್ಲಿ ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ

 

ಶ್ರೀಮತಿ.ಸರೋಜಮ್ಮ

ಉಪನ್ಯಾಸಕರು

09

ಟ್ಯಾಲ್ಪ್‌ ಇಂಡಕ್ಷನ್‌ ತರಬೇತಿ

1ಬ್ಯಾಚ್‌ ಗೆ 10 ದಿನಗಳಂತೆ 5 ಬ್ಯಾಚ್ ಗಳಲ್ಲಿ ಶಿಕ್ಷಕರಿಗೆ ನೀಡಲಾಗಿದೆ.

ಪ್ರೌಢಶಾಲಾ ಶಿಕ್ಷಕರಿಗೆ.

ಶ್ರೀಮತಿ.ಶೀಲಾರಾಣಿ

ಉಪನ್ಯಾಸಕರು

10

ಟ್ಯಾಲ್ಪ್‌ ರಿಫ್ರೆಷರ್‌ ತರಬೇತಿ

1ಬ್ಯಾಚ್‌ ಗೆ 10 ದಿನಗಳಂತೆ 2 ಬ್ಯಾಚ್ ಗಳಲ್ಲಿ ಶಿಕ್ಷಕರಿಗೆ  ನೀಡಲಾಗಿದೆ.

ಪ್ರೌಢಶಾಲಾ ಶಿಕ್ಷಕರಿಗೆ.

ಶ್ರೀಮತಿ.ಶೀಲಾರಾಣಿ

ಉಪನ್ಯಾಸಕರು

11

ಸ್ಟೂಡೆಂಟ್‌ ಐಸಿಟಿ ಕರಿಕ್ಯುಲಮ್‌

ವರ್ಕ್‌ಶಾಪ್

03ದಿನಗಳು

ಆಯ್ಕೆಯಾದ 26 ಪ್ರೌಢಶಾಲಾ

ಭಾಷಾ ಮತ್ತು ಕೋರ್‌ ವಿಷಯದ ಶಿಕ್ಷಕರಿಗೆ

ಶ್ರೀಮತಿ.ಶಾರದಮ್ಮ

ಉಪನ್ಯಾಸಕರು

12

ಆದರ್ಶ ವಿದ್ಯಾಲಯ ಶಿಕ್ಷಕರಿಗೆ ಇಂಗ್ಲೀಷ್‌ ಪಠ್ಯಾಧಾರಿತ ತರಬೇತಿ

05 ದಿನಗಳು

8ನೇ ತರಗತಿ ಬೋಧಿಸುವ ಶಿಕ್ಷಕರಿಗೆ

ಶ್ರೀಮತಿ.ನಸೀಮಾಬಾನು

ಉಪನ್ಯಾಸಕರು

13

ಆದರ್ಶ ವಿದ್ಯಾಲಯ ಶಿಕ್ಷಕರಿಗೆ ಗಣಿತಪಠ್ಯಾಧಾರಿತ ತರಬೇತಿ

05ದಿನಗಳು

8ನೇ ತರಗತಿ ಬೋಧಿಸುವ ಶಿಕ್ಷಕರಿಗೆ

ಶ್ರೀಮತಿ.ಮಧುಮತಿ

ಹಿರಿಯ ಉಪನ್ಯಾಸಕರು

14

ಆದರ್ಶ ವಿದ್ಯಾಲಯ ಶಿಕ್ಷಕರಿಗೆ ವಿಜ್ಞಾನ ಪಠ್ಯಾಧಾರಿತ ತರಬೇತಿ

05ದಿನಗಳು

8ನೇ ತರಗತಿ ಬೋಧಿಸುವ ಶಿಕ್ಷಕರಿಗೆ

ಶ್ರೀಮತಿ.ಮಧುಮತಿ

ಹಿರಿಯ ಉಪನ್ಯಾಸಕರು

15

ಆದರ್ಶ ವಿದ್ಯಾಲಯ ಶಿಕ್ಷಕರಿಗೆ ಹಿಂದಿ ಪಠ್ಯಾಧಾರಿತ ತರಬೇತಿ

05ದಿನಗಳು

8ನೇ ತರಗತಿ ಬೋಧಿಸುವ ಶಿಕ್ಷಕರಿಗೆ

ಶ್ರೀಮತಿ.ಶೀಲಾರಾಣಿ

ಉಪನ್ಯಾಸಕರು

16

ಇಎಲ್‌ಇಪಿ ತರಬೇತಿ

15 ದಿನಗಳ

ಕಿ.ಪ್ರಾ.ಶಾ. ಶಿಕ್ಷಕರಿಗೆ

ಶ್ರೀಮತಿ.ರಮೇಶ್

ಉಪನ್ಯಾಸಕರು

 

 

ಇತ್ತೀಚಿನ ನವೀಕರಣ​ : 26-11-2020 12:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಬೆಂಗಳೂರು ಗ್ರಾಮಾಂತರ ಜಿಲ್ಲೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080